ICC World Cup 2019 : ಇಂಗ್ಲೆಂಡ್ ವಿರುದ್ಧ ಸೋತು ಕೆಟ್ಟ ದಾಖಲೆ ಬರೆದ ಭಾರತ..! | Team India

2019-07-01 3,089

ಈ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿದ್ದ ಭಾರತ ತಂಡ ಮೊದಲ ಬಾರಿಗೆ ಸೋತಿದೆ. ಈ ಮೂಲಕ 2011ರ ವಿಶ್ವಕಪ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಲೀಗ್ ಹಂತ 12 ಪಂದ್ಯಗಳನ್ನು ಗೆಲ್ಲುತ್ತಾ ಸಾಗುತ್ತಿದ್ದ ಭಾರತದ ಓಟಕ್ಕೆ ಬ್ರೇಕ್ ಬಿದ್ದಿದೆ.

This is the first time that India have been unbeaten in this World Cup tournament. This led to India's run to win the League World after losing to South Africa in the 2011 World Cup.

Videos similaires